ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಅವರ ಅಕಾಲಿಕ ಮರಣದಿಂದ ಚುನಾವಣೆಯನ್ನು ಮುಂದೂಡಿದ್ದ ವಿಚಾರ ನಿಮಗೆಲ್ಲ ಗೊತ್ತೇ ಇದೆ . ಈಗ ಆ ಸ್ಥಾನಕ್ಕೆ ನಟಿ ತಾರಾ ಅನುರಾಧ ಸರಿಯಾದ ಆಯ್ಕೆ ಎನ್ನುವುದು ಪಕ್ಷದಲ್ಲಿ ಚರ್ಚೆ ಆಗಿದೆಯಂತೆ. <br /> <br /> Sandalwood actress Tara anuradha will be participating in elections itseems. After the death of jayanagara candidate vijakumar it is said the tara will be the right <br />candidate to participate in the elctions from bjp <br />